Advertisement
ಶುಕ್ರವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‌ಲ್ಲಿ ಯಳ್ಳೂರ – ವಡಗಾಂವಿ ರಸ್ತೆಯಲ್ಲಿರುವ 32 ವರ್ಷದ ಮಹಿಳೆಗೆ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಶನಿವಾರ ಸೋಂಕಿತೆಯ ಮನೆಯ ಸುತ್ತಲಿನ ಯಳ್ಳೂರ ಕ್ರಾಸ್, ಮಹಾತ್ಮಾ ಫುಲೆ ಓಣಿ ಪ್ರದೇಶವನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ. ಇನ್ನು ಈ ಭಾಗದಲ್ಲಿ ಯಾರೂ ಕೂಡ ಮನೆ ಬಿಟ್ಟು ಹೊರ ಬರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಸೋಂಕಿತ ಮಹಿಳೆಯ ಕುಟುಂಬಸ್ಥರನ್ನು ಕೂಡ ಕೋವಿಡ್ ಐಸೋಲೇಶನ್ ವಾರ್ಡ್‌ಗೆ ಆರೋಗ್ಯ ಇಲಾಖೆ ಸಿಬ್ಬಂದಿ ರವಾನಿಸಿದ್ದಾರೆ. ಅದೇ ರೀತಿ ಸೋಂಕಿತೆಯ ಜೊತೆ ಸಂಪರ್ಕ ಹೊಂದಿದವರಿಗೆ ಕ್ವಾರಂಟೈನ್ ಮಾಡಲಾಗಿದೆ. Advertisement
ಯಳ್ಳೂರ-ವಡಗಾವಿ ರಸ್ತೆ ಪ್ರದೇಶ ಸೀಲ್‌ಡೌನ್
02:32 PM Jun 28, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.