Advertisement
ಹೊಳೆಯ ನೀರು ಸೇತುವೆಯ ಮೇಲಿಂದ ಉಕ್ಕುತ್ತಿದ್ದು ತಾತ್ಕಾಲಿಕವಾದ ಸಂಚಾರ ಸ್ಥಗಿತಗೊಂಡಿದೆ.ಇವತ್ತು ಬೆಳಗ್ಗೆ ಆಚೆ ಕಡೆ ಯಿಂದ ಹೆದ್ದಾರಿಗೆ ಬರಬೇಕಾದವರು,ವಿದ್ಯಾರ್ಥಿಗಳು ಈ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ವಾಪಸ್ಸಾಗಿದ್ದಾರೆನ್ನಲಾಗಿದೆ.ನೀರು ಏರುತ್ತಲೇ ಇದ್ದು ಗಟ್ಟದ ಮೇಲಿನಪ್ರದೇಶದಲ್ಲಿ ಬೆಳಗಿನಿಂದ ಮಳೆಯೂ ಜೋರಾಗಿದೆ.ಅಪಾಯದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ಸೇತುವೆಯ ಮೇಲೆ ಸಂಚರಿಸಬಾರದೆಂದು ತಹಶೀಲ್ದಾರ್ ಕಟ್ಡಪ್ಪಣೆಯನ್ನೂ ಮಾಡಿದ್ದಾರೆ. Advertisement
Yellapur; ಪಣಸಗುಳಿ ಸೇತುವೆ ಮುಳುಗಡೆ: ಸಂಚಾರ ಸ್ಥಗಿತ
10:28 AM Jul 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.