Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ಅವರು ಎಲ್ಲವನ್ನೂ ಕೊಟ್ಟಿರುವ ಬಿಜೆಪಿಯನ್ನು ನಾನೇಕೆ ಬಿಡಬೇಕು. ಯಡಿಯೂರಪ್ಪ ಅವರು ನಮ್ಮ ನಾಯಕ. ಆದರೆ ಅವರದ್ದು ಹಿತ್ತಾಳೆ ಕಿವಿ. ಜೊತೆಯಲ್ಲಿರುವ ನಾಲ್ಕು ಜನರ ಮಾತು ಕೇಳುತ್ತಾರೆ ,ಆದನ್ನು ಬಿಟ್ಟು ಹಿಂದಿನ ಯಡಿಯೂರಪ್ಪ ಆಗಿ ಬದಲಾಗಬೇಕಾಗಿದೆ.ನಿಮ್ಮ ಮನೆ ಹತ್ರ ಇಟ್ಟುಕೊಂಡಿರುವ ನಾಲ್ಕು ಜನರನ್ನು ದೂರ ಮಾಡಿ ಎಂದು ಅಸಮಧಾನ ಹೊರ ಹಾಕಿದರು.ಇದೇ ವೇಳೆ ನಾನು ಬಿಜೆಪಿ ತೊರೆಯುತ್ತಿಲ್ಲ. ಕೆಲವರು ಗುಲ್ಲು ಹಬ್ಬಿಸಿದ್ದಾರಷ್ಟೆ ಎಂದರು.
Advertisement
ಯಡಿಯೂರಪ್ಪರದ್ದು ಹಿತ್ತಾಳೆ ಕಿವಿ, ಬದಲಾಗಬೇಕು: ವಿ.ಸೋಮಣ್ಣ
01:51 PM Jan 20, 2017 | |
Advertisement
Udayavani is now on Telegram. Click here to join our channel and stay updated with the latest news.