Advertisement

ಒಂದೇ ವಿಮಾನದಲ್ಲಿ ಬಂದ ಬಿಎಸ್‌ವೈ-ಸಿದ್ದು!

09:57 AM Oct 27, 2019 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಶನಿವಾರ ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ನಗರಕ್ಕೆ ಆಗಮಿಸಿದರೂ ಪರಸ್ಪರ ದೂರವೇ ಇದ್ದರು.

Advertisement

ಸಿದ್ದರಾಮಯ್ಯ ವಿಮಾನದಿಂದ ಇಳಿದವರೇ ನೇರವಾಗಿ ವಿವಿಐಪಿ ಲಾಂಜ್‌ಗೆ ತೆರಳಿ ಕೆಲವು ಹೊತ್ತು ಇದ್ದರು. ಆದರೆ ಅನಂತರ ಆಗಮಿಸಿದ ಯಡಿಯೂರಪ್ಪನವರು ವಿವಿಐಪಿ ಲಾಂಜ್‌ಗೆ ತೆರಳದೆ ನೇರವಾಗಿ ಹೊರಗಡೆ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next