Advertisement
ಸಂಪುಟದ ನೇಮಕ ಸಮಿತಿಯು ವೈ.ಸಿ.ಮೋದಿ ಅವರನ್ನು ಎನ್‌ಐಎ ಪ್ರಧಾನ ನಿರ್ದೇಶಕರಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಮೋದಿ ಅವರು 2022ರ ಮೇ 31ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ. ಇದೇ ವೇಳೆ, ಅಧಿಕಾರ ವಹಿಸಿಕೊಳ್ಳಲು ಸುಲಭವಾಗಲಿ ಎಂಬ ಕಾರಣಕ್ಕೆ ಮೋದಿ ಅವರನ್ನು ತತ್‌ಕ್ಷಣವೇ ಅನ್ವಯವಾಗುವಂತೆ ಎನ್‌ಐಎ ವಿಶೇಷ ಕರ್ತವ್ಯಾಧಿಕಾರಿಯಾಗಿಯೂ ನೇಮಿಸಲಾಗಿದೆ. Advertisement
ಎನ್‌ಐಎ ಮುಖ್ಯಸ್ಥರಾಗಿ ವೈ.ಸಿ.ಮೋದಿ ನೇಮಕ
07:10 AM Sep 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.