ಯಮಹಾ ಕಂಪೆನಿಯೂ ನೂತನವಾಗಿ ವೈಜೆಡ್-ಆರ್ 15 ಎಂಬ ಹೆಸರಿನ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಹಲವಾರು ವಿಶೇಷತೆಯಿಂದ ಈ ಬೈಕ್ ಮಾರುಕಟ್ಟೆಯಲ್ಲಿ ಹಲವರನ್ನು ಗಮನಸೆಳೆಯುತ್ತಿದೆ. ಈ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, 125 ಸಿಸಿ ಮಾಡೆಲ್, 250 ಸಿಸಿ ಮಾಡೆಲ್ ಹಾಗೂ 450 ಸಿಸಿ ಮಾಡೆಲ್‌ಗಳನ್ನು ದೊರೆಯಲಿವೆ. 125 ಸಿಸಿ ಮತ್ತು 250 ಸಿಸಿ ಮಾಡೆಲ್ ನಡುವೆ ಇರುವ ಗುಣಲಕ್ಷಣಗಳನ್ನು ಒಂದೇ ಮಾಡಲ್‌ನಲ್ಲಿ ಲಭ್ಯವಾಗುವಂತೆ 155 ಸಿಸಿ ಮಾಡಲ್ ಅನ್ನು ತಯಾರಿಸಲಾಗುತ್ತದೆ. 155ಸಿಸಿ ಸಿಲಿಂಡರ್ ಎಂಜಿನ್‌ನ್ನು ಹೊಂದಿದ್ದು, 19ಬಿಎಚ್‌ಪಿ ಪವರ್‌ನೊಂದಿಗೆ ಆರ್‌ರಷ್ಟು ಮಟ್ಟದ ಗೇರ್ ಬಾಕ್ಸ್‌ನ್ನು ಹೊಂದಿದೆ. ಒಟ್ಟಾರೆ ಜಪಾನಿಸ್ ಬೈಕ್‌ವೆುàಕರ್ ಕಂಪೆನಿಯಿಂದ ಮಾಡೆಲ್‌ನ ಹಕ್ಕು ಪತ್ರವನ್ನು ಪಡೆದುಕೊಂಡಿರುವ ಯಮಹಾ ವೈಜೆಡ್-ಆರ್ 15 ತಯಾರಿಕೆಯಲ್ಲಿ ಕಾರ್ಯನಿರತವಾಗಿದ್ದು, ಮಾರುಕಟ್ಟೆಗೆ ಬರಲು ಇನ್ನು ಎರಡು ವರ್ಷಗಳು ಬೇಕಾಗುತ್ತವೆ ಎಂದು ತಿಳಿಸಿದೆ.