Advertisement

ಯಲ್ಲಾಪುರ: ಬರೋಬ್ಬರಿ 8 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

08:45 PM Jul 03, 2023 | Team Udayavani |

ಯಲ್ಲಾಪುರ:ಕೊಡ್ಲಗದ್ದೆಯ ತೋಟವೊಂದರಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದನ್ನು ಅರಬೈಲಿನ ಉರಗ ತಜ್ಞ ಸೂರಜ್ ಶೆಟ್ಟಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಜನರ ಆತಂಕವನ್ನು ದೂರ ಮಾಡಿದರು.

Advertisement

ಸೂರಜ್ ಮುರುಗೇಶ ಶೆಟ್ಟಿ ಅರಬೈಲ್ ಇವರು ಕೊಡ್ಲಗದ್ದೆ ಜನರ ಕರೆಯ ಮೇರೆಗೆ ಸ್ಥಳಕ್ಕೆ ಹೋಗಿ ಸುಮಾರು ಏಳೆಂಟು ಅಡಿ ಉದ್ದದ ಕಾಳಿಂಗಸರ್ಪವನ್ನು ಹಿಡಿದು ಬೆರೆಲ್ ಒಂದರಲ್ಲಿ ತುಂಬಿ ದೂರದ ಕಾಡಿಗೆ ಬಿಟ್ಟಿದ್ದಾರೆ.

ಕೊಡ್ಲಗದ್ದೆ ಹಳ್ಳದಲ್ಲಿ ದಟ್ಟ ಕಾನಿನ ಮದ್ಯೆಯೂ ಸರ್ಪ ಓಡಿದರೂ ಬಿಡದ ಇವರು ಸಲಲೀಸಾಗಿ ಹಿಡಿದರು.ನೂರಾರು ಈ ತರಹದ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next