Advertisement
ಹುಣಸಗಿ ತಾಲೂಕಿನ ಬ್ಯಾಲದಗಿಡ ತಾಂಡಾದ 90 ವರ್ಷದ ಪುರುಷ (ಪಿ-18392) ಅದೇ ತಾಂಡಾದ 19 ವರ್ಷದ ಯುವತಿ (ಪಿ-18393), ಯಾದಗಿರಿ ತಾಲೂಕಿನ ಅಚ್ಚೋಲಾ ಗ್ರಾಮದ 25 ವರ್ಷದ ಪುರುಷ (ಪಿ-18394), ಅದೇ ಗ್ರಾಮದ 22 ವರ್ಷದ ಮಹಿಳೆ (ಪಿ-18395), ಯಾದಗಿರಿ ತಾಲೂಕಿನ ಅಬ್ಬೆತುಮಕೂರ ಗ್ರಾಮದ 35 ವರ್ಷದ ಪುರುಷ (ಪಿ-18396), ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ 32 ವರ್ಷದ ಪುರುಷ (ಪಿ-18397), 28 ವರ್ಷದ ಮಹಿಳೆ (ಪಿ-18398) ಮತ್ತು ಶಹಾಪುರ ತಾಲೂಕಿನ ಕರಣಗಿ ಗ್ರಾಮದ 7 ವರ್ಷದ ಬಾಲಕ (ಪಿ-18399), ಅನಪುರ ಗ್ರಾಮದ 40 ವರ್ಷದ ಪುರುಷ (ಪಿ-18400), ಕರಣಗಿ ಗ್ರಾಮದ 60 ವರ್ಷದ ಪುರುಷ (ಪಿ-18401)ಸೇರಿದಂತೆ ಅಬ್ಬೆತುಮಕೂರ ಗ್ರಾಮದ 70 ವರ್ಷದ ಪುರುಷ (ಪಿ-18402), ಸುರಪುರ ತಾಲೂಕಿನ ದಿವಳಗುಡ್ಡದ 37 ವರ್ಷದ ಮಹಿಳೆ (ಪಿ-18403), 19 ವರ್ಷದ ಯುವಕ (ಪಿ-18404) ಸುರಪುರ ಬಸ್ ಡಿಪೋದ 44 ವರ್ಷದ ಪುರುಷ (ಪಿ-18405) ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
Advertisement
ಯಾದಗಿರಿ: ಸೋಂಕಿತರ ಸಂಖ್ಯೆ 970ಕ್ಕೆ ಏರಿಕೆ
08:49 AM Jul 04, 2020 | Suhan S |
Advertisement
Udayavani is now on Telegram. Click here to join our channel and stay updated with the latest news.