Advertisement

X ಜಾಗತಿಕ ಸ್ಥಗಿತ;ಅನೇಕ ‘ಎಕ್ಸ್’ ಬಳಕೆದಾರರಿಗೆ ಸೇವೆಗಳಲ್ಲಿ ವ್ಯತ್ಯಯ

09:20 AM Aug 28, 2024 | Team Udayavani |

ಸ್ಯಾನ್ ಫ್ರಾನ್ಸಿಸ್ಕೋ: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ‘ಎಕ್ಸ್'(X) ಬುಧವಾರ(ಆ28) ಅಲ್ಪಾವಧಿಯ ಜಾಗತಿಕ ನಿಲುಗಡೆಯನ್ನು ಅನುಭವಿಸಿತು.

Advertisement

ಸಾವಿರಾರು ಬಳಕೆದಾರರಿಗೆ ಸೇವೆಗಳಲ್ಲಿ ವ್ಯತ್ಯವಾಗಿತ್ತು. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ.ಲಕ್ಷಾಂತರ ಬಳಕೆದಾರರು ಸೇರಿದಂತೆ ಹಲವಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ.

Something Went Wrong, Try Reloading ಎಂಬ ಸಂದೇಶಗಳು ಕಂಡು ಬಂದಿವೆ. ಕೆಲ ಹೊತ್ತಿನ ತಾಂತ್ರಿಕ ಅಡಚಣೆಯ ನಂತರ ಮತ್ತೆ ಕಾರ್ಯ ನಿರ್ವಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next