Advertisement

Wrestling; ವಿನೇಶ್‌ ಫೋಗಾಟ್‌ ಗೆ ಸ್ವರ್ಣ ಪದಕ

12:53 AM Jul 08, 2024 | Team Udayavani |

ಮ್ಯಾಡ್ರಿಡ್‌ (ಸ್ಪೇನ್‌): ಗ್ರ್ಯಾನ್‌ಪ್ರಿ ಅಂತಾರಾಷ್ಟ್ರೀಯ ಕಾಂಟಿನೆಂಟಲ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಭಾರತದ ತಾರೆ ವಿನೇಶ್‌ ಫೋಗಾಟ್‌ ಬಂಗಾರದ ಪದಕ ಗೆದ್ದಿದ್ದಾರೆ. ಅವರು ವೈಯಕ್ತಿಕ ತಟಸ್ಥ ಆ್ಯತ್ಲೀಟ್‌ ಆಗಿ ಸ್ಪರ್ಧಿಸಿದ್ದ ರಷ್ಯಾದ ಮರಿಯಾ ಟಿಯುಮೆರೆಕೋವಾ ವಿರುದ್ಧ 10-5 ಅಂತರದ ಜಯ ಸಾಧಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next