Advertisement
ಹರ್ಯಾಣದ ಸೋನೆಪಟ್‌ನ ಪುಟ್ಟ ಗ್ರಾಮ ಮದಿನಾದಿಂದ ಬಂದಿರುವ ಸೋನಂ ಅವರು 65 ಕೆ.ಜಿ. ವಿಭಾಗ ದಲ್ಲಿ ಚೀನದ ಬಿನ್‌ಬಿನ್ ಕ್ಸಿಯಾಂಗ್ ಅವರನ್ನು 7-1 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆದ್ದರು. ಸೋನಂ ಕಳೆದ ವರ್ಷವೂ ಈ ಕೂಟದಲ್ಲಿ ಚಿನ್ನ ಜಯಿಸಿದ್ದರು.
Advertisement
ಕುಸ್ತಿ: ಸೋನಂ ಮಲಿಕ್‌ಗೆ ಚಿನ್ನ
01:01 AM Aug 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.