Advertisement
ಉದ್ದೀಪನಾ ಪರೀಕ್ಷೆಗೆ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದ ಆರೋಪ ದಡಿಯಲ್ಲಿ ಬಜರಂಗ್ ಅವರನ್ನು ಕಳೆದ ಎಪ್ರಿಲ್‌ನಲ್ಲಿ ನಾಡಾ ಮೊದಲ ಬಾರಿ ಅಮಾನತುಗೊಳಿಸಿತ್ತು. ಬಳಿಕ ಎಡಿಡಿಪಿ ಈ ಅಮಾನತನ್ನು ತೆಗೆದುಹಾಕಿತ್ತು. ಆದರೆ ಈಗ, ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಬಜರಂಗ್ ವಿರುದ್ಧ ಉದ್ದೀಪನಾ ನಿಯಮ ಉಲ್ಲಂಘಿ ಸಿರುವ ಆರೋಪ ಹೊರಿಸಿರುವ ನಾಡಾ, ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ. Advertisement
Wrestler ಬಜರಂಗ್ ಪೂನಿಯ ಮತ್ತೆ ಅಮಾನತು
12:13 AM Jun 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.