Advertisement
ಮಲ್ಲಿಕಾ ಸಾಗರ್ ಅವರು ಹರಾಜುಗಾರ್ತಿಯಾಗಿದ್ದಾರೆ. ಮೊದಲು ಹರಾಜಿಗೆ ಆಸೀಸ್ ಬ್ಯಾಟರ್ ಫೋಬಿ ಲಿಚ್ ಫೀಲ್ಡ್ ಅವರು ಬಂದಿದ್ದು, ಉತ್ತಮ ಬೇಡಿಕೆ ಪಡೆದರು. ಯುಪಿ ಮತ್ತು ಗುಜರಾತ್ ನಡುವಿನ ಪೈಪೋಟಿಯಲ್ಲಿ ಕೊನೆಗೆ ಲಿಚ್ ಫೀಲ್ಡ್ ಅವರು ಒಂದು ಕೋಟಿ ರೂ ಗೆ ಗುಜರಾತ್ ಜೈಂಟ್ಸ್ ತಂಡ ಸೇರಿದರು.
Related Articles
Advertisement
ಆಟಗಾರ್ತಿಯರ ಪಟ್ಟಿ
ಅನ್ನಾಬೆಲ್ ಸತರ್ಲ್ಯಾಂಡ್: ಡೆಲ್ಲಿ – 2 ಕೋಟಿ
ಫೋಬಿ ಲಿಚ್ ಫೀಲ್ಡ್: ಗುಜರಾತ್- 1 ಕೋಟಿ
ಜಾರ್ಜಿಯಾ ವೇರ್ಹ್ಯಾಮ್: ಆರ್ ಸಿಬಿ- 40 ಲಕ್ಷ
ಡೇನಿಯಲ್ ವ್ಯಾಟ್ : ಯುಪಿ – 30 ಲಕ್ಷ
ಮೇಘನಾ ಸಿಂಗ್: ಗುಜರಾತ್ ಜೈಂಟ್ಸ್ – 30 ಲಕ್ಷ
ವೇದಾ ಕೃಷ್ಣಮೂರ್ತಿ: ಅನ್ ಸೋಲ್ಡ್
ಪ್ರಿಯಾ ಪೂನಿಯಾ: ಅನ್ ಸೋಲ್ಡ್
ಪೂನಂ ರಾವತ್: ಅನ್ ಸೋಲ್ಡ್
ಚಾಮರಿ ಅತ್ತಪಟ್ಟು: ಅನ್ ಸೋಲ್ಡ್
ದೇವಿಕಾ ವೈದ್ಯ: ಅನ್ ಸೋಲ್ಡ್
ಎಸ್.ಮೇಘನಾ : ಅನ್ ಸೋಲ್ಡ್
ಡಿಯೋಂದ್ರ ಡಾಟಿನ್: ಅನ್ ಸೋಲ್ಡ್
ಸುಶ್ಮಾ ವರ್ಮಾ: ಅನ್ ಸೋಲ್ಡ್
ಆ್ಯಮಿ ಜೋನ್ಸ್: ಅನ್ ಸೋಲ್ಡ್