Advertisement

Shri Puthige ಅಂತಾರಾಷ್ಟ್ರೀಯ ಶಾಖಾ ಮಠ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ

02:00 AM Aug 23, 2024 | Team Udayavani |

ಉಡುಪಿ: ವಿಶ್ವಾದ್ಯಂತವಿರುವ ಶ್ರೀಪುತ್ತಿಗೆ ಮಠದ 15 ಶಾಖೆಗಳಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವ ನೆರವೇರಿತು.

Advertisement

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನ ಮಹೋತ್ಸವವು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆದೇಶ ಹಾಗೂ ಮಾರ್ಗದರ್ಶನದಂತೆ ಶ್ರೀ ಪುತ್ತಿಗೆ ಮಠದ ಎಲ್ಲ ಅಂತಾರಾಷ್ಟ್ರೀಯ ಶಾಖೆಗಳಲ್ಲಿ ಭಕ್ತರ ಸಹಕಾರದೊಂದಿಗೆ ವೈಭವದಿಂದ ಜರಗಿತು.

ಆರಾಧನೆ ಸಮಯದಲ್ಲಿ ಭಕ್ತರಿಂದ ಪಂಚಾಮೃತ ಸೇವೆ, ಮಹಾಪೂಜೆ ಸಹಿತ ಸರ್ವ ಸೇವೆ, ಪಲ್ಲಕಿ ಉತ್ಸವ, ಹೂವಿನ ಪೂಜೆ, ತೊಟ್ಟಿಲು ಪೂಜೆ ಸಹಿತ ವಿವಿಧ ಸೇವೆಗಳು ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next