Advertisement

ಉಪ ಮುಖ್ಯಮಂತ್ರಿ ಹುದ್ದೆ ಯಾಕಿಷ್ಟು ಚಿಂತೆ!

02:12 AM Jun 09, 2019 | Sriram |

ಮಣಿಪಾಲ: ಬಹುತೇಕ ರಾಜ್ಯಗಳಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ಮಧ್ಯೆ ಉಪ ಮುಖ್ಯಮಂತ್ರಿ ಹುದ್ದೆ ರೂಪಿಸಿದ್ದು, ಆಡಳಿತಾತ್ಮಕವಾಗಿ ನೆರವಾಗುವುದು ಇದರ ಹಿಂದಿನ ಆಶಯ. ಆದರೆ ಬಹುಪಾಲು ಬಳಕೆಯಾಗಿರುವುದು ರಾಜಕೀಯ ಕಾರಣಗಳಿಗಾಗಿ. ವಾಸ್ತವವಾಗಿ ಸಂವಿಧಾನದಲ್ಲಿ ಈ ಹುದ್ದೆಯ ಉಲ್ಲೇಖವೇ ಇಲ್ಲ.

Advertisement

ಯಾಕೆ ಡಿಸಿಎಂ ಹುದ್ದೆ
- ಸುಲಭ ಆಡಳಿತ
- ಆಂತರಿಕ ಭಿನ್ನಮತ ಶಮನ
- ಮಿತ್ರಪಕ್ಷಗಳನ್ನು ಸಮಾಧಾನಿಸಲು
- ಜಾತಿ ಲೆಕ್ಕಾಚಾರದಲ್ಲಿ ಪ್ರಾತಿನಿಧ್ಯ

ಆಂಧ್ರ ಪ್ರದೇಶದ ಜಗನ್‌ಮೋಹನ್‌ ನೇತೃತ್ವದ ಹೊಸ ಸರಕಾರದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ 5 ಮಂದಿಗೆ ಡಿಸಿಎಂ ಸ್ಥಾನ ನೀಡಲಾಗಿದೆ. ವಿಶೇಷವೆಂದರೆ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಸರಕಾರದಲ್ಲಿ ಮೂವರು ಡಿಸಿಎಂ ಗಳಾಗಿದ್ದರು. ಉಳಿದಂತೆ ಕರ್ನಾಟಕ ಸೇರಿದಂತೆ ಕೆಲವೆಡೆ ಇಬ್ಬರು ಈ ಹುದ್ದೆ ಅಲಂಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next