Advertisement

ವಿಶ್ವದ ಅತೀ ಚಿಕ್ಕ ನ್ಯಾನೋ ಫೋನ್‌ : ಭಾರತದಲ್ಲಿ ಕೇವಲ 3,490 ರೂ.

10:49 AM Jul 15, 2017 | |

ಹೊಸದಿಲ್ಲಿ : ರಶ್ಯದ ಎಲಾರಿ ಕಂಪೆನಿಯು ವಿಶ್ವದ ಅತೀ ಚಿಕ್ಕ  ‘ನ್ಯಾನೋ ಫೋನ್‌-ಸಿ’ ಎಂಬ ಜಿಎಸ್‌ಎಂ ಪೋನ್‌ ಬಿಡುಗಡೆ ಮಾಡಿದೆ. ಇದರ ಗಾತ್ರ ಸರಿಸುಮಾರು ಕ್ರೆಡಿಟ್‌ ಕಾರ್ಡ್‌ ನಷ್ಟೇ ಇದೆ. ಭಾರತದಲ್ಲಿ ಇದರ ಬೆಲೆ ಕೇವಲ 3,490 ರೂ. 

Advertisement

ಇ ಕಾಮರ್ಸ್‌ ವೆಬ್‌ ತಾಣವಾಗಿರುವ Yerha.com ಈ ನ್ಯಾನೋ ಫೋನ್‌-ಸಿ  ಬಿಡುಗಡೆ ಆಗಿರುವುದನ್ನು  ಪ್ರಕಟಿಸಿದೆ. 

ಈ ನ್ಯಾನೋ ಫೋನನ್ನು ಅಲ್ಟ್ರಾ ಕಾಂಪ್ಯಾಕ್ಟ್ ಸ್ಟೈಲಿಶ್‌ ಮತ್ತು ಆ್ಯಂಟಿ ಸ್ಮಾರ್ಟ್‌ ಮೊಬೈಲ್‌ ಫೋನ್‌ ಎಂದು ವರ್ಣಿಸಲಾಗಿದೆ. ಸಾಮಾನ್ಯ ಸ್ಮಾರ್ಟ್‌ ಫೋನಿನ ಕೆಲವೊಂದ ಮುಖ್ಯ ಗುಣಲಕ್ಷಣಗಳನ್ನು ಈ ನ್ಯಾನೋ ಫೋನ್‌ ತನ್ನಲ್ಲಿ ಹೊಂದಿದೆ. ಇದರಲ್ಲಿರುವ ಮುಖ್ಯ ಸೌಕರ್ಯವೆಂದರೆ ಇದರ ಬಳಕೆದಾರನು ತನ್ನ ದೇಹಾರೋಗ್ಯ ಮತ್ತು ಕ್ರಿಯಾಶೀಲ ಜೀವನ ಶೈಲಿಯಿಂದ ಇದನ್ನು ಸಂಪೂರ್ಣವಾಗಿ ನಿಸ್ಸಂಪರ್ಕಗೊಳಿಸಿಡಬಹುದು. 

ಈ ನ್ಯಾನೋ ಫೋನಿನ ವಿವರಗಳು ಸಂಕ್ಷಿಪ್ತವಾಗಿ ಇಂತಿವೆ : 

Advertisement

Other Features of Nanophone C.:

It features a MP3 player, FM radio, voice recording, and phone recording functions.

It has 3.5mm head phone jack and a Micro-USB port.

It supports GSM connectivity for phone calls.

Bluetooth connectivity of the handset allows it to connect with Android & iOS devices and lets it accept and make calls from connected smartphones.

It supports a Magic Voice function, that lets users prank call their friends.

It is a dual-SIM (Micro-SIM) phone

Advertisement

Udayavani is now on Telegram. Click here to join our channel and stay updated with the latest news.

Next