Advertisement
ವನಿತೆಯರ ಕೊನೆಯ ಗ್ರೂಪ್ ಪಂದ್ಯದಲ್ಲಿ ಭಾರತ 3-2ರಿಂದ ಸ್ಪೇನ್‌ಗೆ ಸೋಲುಣಿಸಿತು. ಭಾರತದ ಆರಂಭವೇನೂ ಭರವಸೆಯಿಂದ ಕೂಡಿರಲಿಲ್ಲ. ಶ್ರೀಜಾ ಅಕುಲಾ ಮತ್ತು ಮಣಿಕಾ ಬಾತ್ರಾ ಮೊದಲೆರಡು ಸಿಂಗಲ್ಸ್‌ನಲ್ಲಿ ಸೋತು ಹೋಗಿದ್ದರು. 3ನೇ ಸಿಂಗಲ್ಸ್‌ನಲ್ಲಿ ಜಯ ಸಾಧಿಸಿದ ಐಹಿಕಾ ಮುಖರ್ಜಿ ಭಾರತಕ್ಕೆ ಜೀವದಾನ ನೀಡಿದರು. ಉಳಿದೆರಡು ಸಿಂಗಲ್ಸ್ ಗೆಲ್ಲುವ ಮೂಲಕ ಮಣಿಕಾ ಬಾತ್ರಾ, ಶ್ರೀಜಾ ಅಕುಲಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
Related Articles
ಪುರುಷರ ತಂಡ 3-0 ಅಂತರದಿಂದ ನ್ಯೂಜಿಲ್ಯಾಂಡ್‌ಗೆ ಸೋಲುಣಿಸಿತು. ಹರ್ಮೀತ್ ದೇಸಾಯಿ, ಜಿ. ಸಥಿಯನ್ ಮತ್ತು ಮಾನುಶ್ ಶಾ ಭಾರತಕ್ಕೆ ಗೆಲುವು ತಂದಿತ್ತರು.
Advertisement
ಇದನ್ನೂ ಓದಿ: Virat Kohli: ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿಗೆ ಗಂಡು ಮಗು… ಹೆಸರೇನು ಗೊತ್ತಾ?