Advertisement

ವಿಶ್ವ ಜೂನಿಯರ್‌ ಸ್ಕ್ವಾಷ್‌: ಭಾರತ ತಂಡ ಕ್ವಾರ್ಟರ್‌ಫೈನಲ್‌ಗೆ

07:45 AM Jul 27, 2017 | Team Udayavani |

ಹೊಸದಿಲ್ಲಿ: ಭಾರತದ ಬಾಲಕಿಯರ ತಂಡ ವಿಶ್ವ ಜೂನಿಯರ್‌ ಸ್ಕ್ವಾಷ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಗುಂಪು “ಸಿ’ದಲ್ಲಿ ಆಡಿದ ಭಾರತ ತಂಡ 2ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್‌ಗೆ ಲಗ್ಗೆ ಹಾಕಿದೆ. 

Advertisement

ಅಂತಿಮ ಪಂದ್ಯದಲ್ಲಿ ಭಾರತ 2-1 ರಿಂದ ಫ್ರಾನ್ಸ್‌ ವಿರುದ್ಧ ಜಯ ಸಾಧಿಸಿತು.  ಭಾರತದ ಪರ ಸುನನ್ಯಾ ಕುರುವಿಲಾ, ಆಶಿತಾ ಭೆಂಗ್ರಾ ಜಯ ಸಾಧಿಸಿದರೆ, ಆಕಾಂಕ್ಷಾ ಸೋಲುಂಡಿದ್ದಾರೆ. ಭಾರತ ಮುಂದಿನ ಪಂದ್ಯದಲ್ಲಿ “ಡಿ’ ಗುಂಪಿನ ವಿಜೇತ ತಂಡ ಹಾಂಕಾಂಗ್‌ ತಂಡದ ಸವಾಲನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next