Advertisement

ಖ್ಯಾತ ವರ್ಣಚಿತ್ರ ಕಲಾವಿದ ಅಕ್ಬರ್‌ ವಿಧಿವಶ

09:35 AM Jan 08, 2020 | Hari Prasad |

ಕೊಯಮತ್ತೂರು: ಖ್ಯಾತ ವರ್ಣಚಿತ್ರಕಾರ ಅಕ್ಬರ್‌ ಪದಂಸೀ (91) ನಿಧನ ಹೊಂದಿದ್ದಾರೆ. ಇಲ್ಲಿನ ಇಶಾ ಯೋಗ ಕೇಂದ್ರದಲ್ಲಿ ಸೋಮವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಭಾರತದ ಆಧುನಿಕ ಕಾಲಘಟ್ಟದ ಕಲಾಕೃತಿಗಳ ಪರಂಪರೆಗೆ ಮಹತ್ವದ ಕಾಣಿಕೆ ಸಲ್ಲಿಸಿರುವ ಹೆಗ್ಗಳಿಕೆ ಅವರದ್ದು.

Advertisement

ಅಂತ್ಯಕ್ರಿಯೆಯನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಶಾ ಯೋಗ ಕೇಂದ್ರದ ಆವರಣದಲ್ಲಿ ಸೋಮವಾರ ರಾತ್ರಿಯೇ ನೆರವೇರಿಸಲಾಯಿತು ಎಂದು ಇಶಾ ಫೌಂಡೇಷನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next