Advertisement
ಶನಿವಾರ ವಿಶ್ವದ 14ನೇ ರ್‍ಯಾಂಕಿನ ಆಟಗಾರ ಹಾಂಕಾಂಗ್‌ನ ಚುನ್ ಟಿಂಗ್ ವಾಂಗ್ ಅವರನ್ನು ಸೋಲಿಸಿದ್ದ ಸತಿಯನ್ ರವಿವಾರದ ಆಟದಲ್ಲಿ ಚೈನೀಸ್ ತೈಪೆಯ 17 ವರ್ಷದ ಲಿನ್ ಯುನ್-ಜು ಅವರ ವಿರುದ್ಧ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಸತಿಯನ್ 4-11, 8-11, 8-11, 12-14 ಗೇಮ್‌ಗಳಿಂದ ಸೋತರು. ಲಿನ್ 5ನೇ ಸ್ಥಾನ ಪಡೆದರು.ಟಿಟಿ ವಿಶ್ವಕಪ್ ಚೀನದಲ್ಲಿ ಅಕ್ಟೋಬರ್ 18ರಿಂದ 20 ವರೆಗೆ ನಡೆಯಲಿದೆ. Advertisement
ವಿಶ್ವಕಪ್ ಅರ್ಹತೆ ಪಡೆದ ಸತಿಯನ್
07:57 PM Apr 07, 2019 | Sriram |
Advertisement
Udayavani is now on Telegram. Click here to join our channel and stay updated with the latest news.