Advertisement

ದ.ವಲಯ ಬ್ಯಾಡ್ಮಿಂಟನ್‌: ಮಣಿಪಾಲ ವಿವಿ ಕ್ವಾರ್ಟರ್‌ಫೈನಲಿಗೆ

06:30 AM Nov 17, 2017 | Team Udayavani |

ಉಡುಪಿ: ವಿಜಯವಾಡದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್‌ ವಿವಿ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾಗವಹಿಸುತ್ತಿರುವ ಮಣಿಪಾಲ ವಿವಿಯ ವನಿತಾ ತಂಡವು ಕ್ವಾರ್ಟರ್‌ಫೈನಲ್‌ ತಲುಪಿದೆ. 

Advertisement

ಪ್ರಿ-ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮಣಿಪಾಲ ವಿವಿ ತಂಡವು ಭಾರತೀಯಾರ ವಿವಿ ತಂಡವನ್ನು 2-0 ಅಂತರ ದಿಂದ ಸೋಲಿಸಿದೆ. ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮಣಿಪಾಲ ವಿವಿ ತಂಡವು ಬಲಿಷ್ಠ ಎಸ್‌ಆರ್‌ಎಂ ವಿವಿ ತಂಡವನ್ನು ಎದುರಿಸಲಿದೆ.

ಮಣಿಪಾಲ ಎಂಐಟಿಯ ಮೈಥಿಲಿ ರಂಜನ್‌ ಮತ್ತು ಸೃಷ್ಟಿ ಝಾ, ಎಂಸಿಒಡಿಎಸ್‌ನ ಮೋನಿಷಾ ಪಿಸಿ ಮತ್ತು ಕೆಎಂಸಿಯ ಹೃದ್ಯಾ ಮಡಮಂಚಿ ಅವರನ್ನು ಒಳಗೊಂಡ ಮಣಿಪಾಲ ತಂಡ ಚಿತ್ರದಲ್ಲಿ ಮಣಿಪಾಲ ವಿವಿಯ ಸಹ ಕುಲಾಧಿಪತಿ ಡಾ| ಎಚ್‌ಎಸ್‌ ಬಲ್ಲಾಳ್‌ ಅವರೊಂದಿಗೆ.

Advertisement

Udayavani is now on Telegram. Click here to join our channel and stay updated with the latest news.

Next