Advertisement

TCS ನಲ್ಲಿ ವರ್ಕ್‌ ಫ್ರಂ ಹೋಂ ಎಂಡ್‌

11:14 PM Oct 15, 2023 | Team Udayavani |

ಕೊರೊನಾ ಸಾಂಕ್ರಾಮಿಕ ಕಾಲಘಟ್ಟ ದಿಂದಲೂ ವರ್ಕ್‌ ಫ್ರಂ ಹೋಂಗೆ ಅವಕಾಶ ನೀಡಿದ್ದ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಇದೀಗ ತನ್ನ 6.14 ಲಕ್ಷಕ್ಕೂ ಅಧಿಕ ಉದ್ಯೋಗಿ ಗಳಿಗೆ ವರ್ಕ್‌ ಫ್ರಂ ಹೋಂ ಕೊನೆಗೊಳಿಸಿ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿದೆ.

Advertisement

ಉತ್ಪಾದಕತೆ ಹೆಚ್ಚಿಸಲು ಮತ್ತು ಹೊಸ ಉದ್ಯೋಗಿಗಳಿಗೆ ಕಲಿಕೆಗೆ ಅನುವಾಗುವಂಥ ಕಾರ್ಯಪಡೆ ನಿರ್ಮಾಣವಾಗುವುದು ಅಗತ್ಯ ವಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಸಂಸ್ಥೆ ಎಚ್‌ಆರ್‌ ಮುಖ್ಯಸ್ಥ ಮಿಲಿಂದ್‌ ಲಕ್ಕದ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next