Advertisement
ಒಎಂಆರ್ ಪ್ರಾಂತ್ಯದಲ್ಲಿ ಸುಮಾರು 600 ಐಟಿ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಹಲವಾರು ಕಂಪೆನಿಗಳು ಬಳಸಿದ ನೀರನ್ನೇ ಶುದ್ಧೀಕರಿಸಿ ಮರುಬಳಕೆ ಮಾಡು ತ್ತಿದ್ದರೂ, ಅದು ಕಚೇರಿಯ ಅಗತ್ಯದ ಕೇವಲ ಶೇ. 55ರಷ್ಟನ್ನು ಮಾತ್ರ ಪೂರೈಸುತ್ತಿದೆ. ಹಾಗಾಗಿ, ಕೆಲ ಕಂಪೆನಿಗಳು ಉದ್ಯೋಗಿಗಳಿಗೆ ಕೆಲವು ನಿಬಂಧನೆಗಳನ್ನು ಹೇರತೊಡಗಿವೆ. ಉದಾಹರಣೆಗೆ, “ಫೋರ್ಡ್ ಬ್ಯುಸಿನೆಸ್ ಸರ್ವೀಸಸ್’ ಕಂಪೆನಿ, ಉದ್ಯೋಗಿಗಳು ತಮ್ಮ ಕುಡಿಯುವ ನೀರನ್ನು ಮನೆಯಿಂದಲೇ ತರುವಂತೆ ಆದೇಶಿಸಿದೆ. Advertisement
ನೀರಿಗೆ ಬರ : ಮನೆಯಿಂದಲೇ ಕೆಲಸ ಮಾಡಿ!
12:29 AM Jun 14, 2019 | sudhir |
Advertisement
Udayavani is now on Telegram. Click here to join our channel and stay updated with the latest news.