Advertisement

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

11:08 PM Jun 17, 2021 | Team Udayavani |

ಬ್ರಿಸ್ಟಲ್‌: ವನಿತಾ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟದಲ್ಲಿ ಇಂಗ್ಲೆಂಡಿನ ಬೃಹತ್‌ ಮೊತ್ತಕ್ಕೆ ಭಾರತ ದಿಟ್ಟ ಉತ್ತರ ನೀಡಲಾರಂಭಿಸಿದೆ.

Advertisement

ಒಂದು ವಿಕೆಟ್‌ಗೆ 177 ರನ್‌ ಗಳಿಸಿ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ. ಮೊದಲ ಟೆಸ್ಟ್‌ ಆಡುತ್ತಿರುವ ಶಫಾಲಿ ವರ್ಮ 96 ರನ್ನಿಗೆ ಔಟಾಗುವ ಮೂಲಕ ಶತಕ ವಂಚಿತರಾದರು. ಸ್ಮತಿ ಮಂಧನಾ 76 ರನ್‌ ಮಾಡಿ ಆಡುತ್ತಿದ್ದಾರೆ.

ಇಂಗ್ಲೆಂಡ್‌ 9 ವಿಕೆಟಿಗೆ 396 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ಸೋಫಿಯಾ ಡಂಕ್ಲಿ ಅಜೇಯ 74 ಮತ್ತು ಅನ್ಯಾ ಶ್ರಬೊÕàಲ್‌ 47 ರನ್‌ ಮಾಡಿದರು. ಸ್ನೇಹಾ ರಾಣಾ 4, ದೀಪ್ತಿ ಶರ್ಮ 3 ವಿಕೆಟ್‌ ಕಿತ್ತರು.

ಇದನ್ನೂ ಓದಿ :ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಿಎಂ ಆಸರೆ: ಬಿವೈಆರ್‌

Advertisement

Udayavani is now on Telegram. Click here to join our channel and stay updated with the latest news.

Next