Advertisement
ಕಳೆದ ವರ್ಷವೂ ಒಂದು ಪ್ರದರ್ಶನ ಪಂದ್ಯ ನಡೆಸಲಾಗಿತ್ತು. ಅದೇ ರೀತಿ ಈ ಸಾಲಿನ ಕೂಟದಲ್ಲೂ ಪಂದ್ಯವನ್ನು ನಡೆಸಲು ಚಿಂತನೆ ನಡೆಸಿದ್ದೇವೆ. ಆದರೆ ಲೋಕಸಭಾ ಚುಣಾವಣೆ ಇರುವುದರಿಂದ, ಚುಣಾವಣಾ ದಿನಾಂಕವನ್ನು ನೋಡಿಕೊಂಡು ಮುಂದಿನ ನಡೆಯ ಬಗ್ಗೆ ಯೋಚಿಸಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಐಪಿಎಲ್ ಪ್ಲೇ ಆಫ್ ವೇಳೆ ಮಹಿಳಾ ಪ್ರದರ್ಶನ ಪಂದ್ಯ?
06:19 AM Feb 26, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.