Advertisement

ಮಹಿಳಾ ಸಮರಾಧಿಕಾರಿ

03:50 AM Mar 26, 2017 | Team Udayavani |

ಗ್ವಾಲಿಯರ್‌: ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) 51 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಸಮರಾಧಿಕಾರಿಯ ನೇಮಕವಾಗಿದೆ. ರಾಜಸ್ಥಾನದ ಬಿಕಾನೇರ್‌ ಮೂಲದ 25 ವರ್ಷದ ತನುಶ್ರೀ ಪರೀಕ್‌ ಇಂಥದ್ದೊಂದು ಇತಿಹಾಸ ನಿರ್ಮಿಸಿದ್ದಾರೆ. 2014ರ ಯುಪಿಎಸ್‌ಸಿ ಪರೀಕ್ಷೆ ಯಲ್ಲಿ ಉನ್ನತ ರ್‍ಯಾಂಕ್‌ ಗಳಿಸಿದ ಪರೀಕ್‌ಗೆ ಟೇಕನ್‌ಪುರದಲ್ಲಿನ ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬ್ಯಾಡ್ಜ್ ತೊಡಿಸಿದ್ದಾರೆ. ಭಾರತ- ಪಾಕಿಸ್ತಾನ ಗಡಿ ಪಂಜಾಬ್‌ನಲ್ಲಿ ತನುಶ್ರೀ ಪರೀಕ್‌ ಕರ್ತವ್ಯ ನಿರ್ವಹಿಸಲಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next