Advertisement
ಕೇವಲ 60 ಎಸೆತದಲ್ಲಿ 110 ರನ್ ಸಿಡಿಸುವ ಮೂಲಕ ಮಹಿಳಾ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಸದರ್ನ್ ವೈಪರ್ಸ್ ತಂಡದ ಪರ ಆಡುತ್ತಿರುವ ವ್ಯಾಟ್ ಈ ದಾಖಲೆ ಬರೆದರು.
Advertisement
ಮಹಿಳಾ ಕ್ರಿಕೆಟ್ ಲೀಗ್: ವ್ಯಾಟ್ ದಾಖಲೆ
10:56 PM Aug 19, 2019 | Sriram |
Advertisement
Udayavani is now on Telegram. Click here to join our channel and stay updated with the latest news.