Advertisement
ವೆಟರನ್ ಮಾರ್ತಾ ಮತ್ತು ಕ್ರಿಸ್ಟಿನ್ ಅವರ ನೆರವಿನಿಂದ ಬ್ರಝಿಲ್ 38ನೇ ನಿಮಿಷದಲ್ಲಿ 2-0 ಮುನ್ನಡೆ ಸಾಧಿಸಿತ್ತು. ಆದರೆ ಆಬಳಿಕ ಅಮೋಘ ಆಟದ ಪ್ರದರ್ಶನ ನೀಡಿದ ಆಸ್ಟ್ರೇಲಿಯ ವನಿತೆಯರು ಮೂರು ಗೋಲು ಬಾರಿಸಿ ಮೇಲುಗೈ ಸಾಧಿಸಿದರು. Advertisement
ವನಿತಾ ವಿಶ್ವಕಪ್ ಫುಟ್‌ಬಾಲ್: ಆಸ್ಟ್ರೇಲಿಯಕ್ಕೆ 3-2 ಗೆಲುವು
12:25 AM Jun 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.