Advertisement

ಕಾಸರಗೋಡಿಗೆ ಮಹಿಳಾ ಜಿಲ್ಲಾಧಿಕಾರಿ

11:19 PM Jul 08, 2021 | Team Udayavani |

ಕಾಸರಗೋಡು: ಕಾಸರಗೋಡಿಗೆ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ಸ್ವಾಗತ್‌ ಭಂಡಾರಿ ರಣ್‌ಬೀರ್‌ಚಂದ್‌ ಅವರನ್ನು ನೇಮಿಸಲಾಗಿದೆ.

Advertisement

ಅವರು ಈ ಹಿಂದೆ ಪೋರ್ಟ್‌ ಕೊಚ್ಚಿ ಆರ್‌ಡಿಒ, ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಇಲಾಖೆಯಲ್ಲಿ ನಿರ್ದೇಶಕರು, ವಿತ್ತ ಇಲಾಖೆಯಲ್ಲಿ ನಿರ್ದೇಶಕರು, ಲಾಟರಿ ನಿರ್ದೇಶಕರ ಹೆಚ್ಚುವರಿ ಹೊಣೆ ಇತ್ಯಾದಿಗಳನ್ನು ನಿರ್ವಹಿಸಿದ್ದರು. ಮುಂಬಯಿ ಸರ್ದಾರ್‌ ಪಟೇಲ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ  ಪದವಿ ಮತ್ತು 2010ರಲ್ಲಿ ಐಎಎಸ್‌ ಪಡೆದಿದ್ದು, ಮಹಾರಾಷ್ಟ್ರ ನಿವಾಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next