Advertisement
ಸಕಲೇಶಪುರ ಪಟ್ಟಣದ ಬಾಳಗದ್ದೆ, ರಾಘವೇಂದ್ರನಗರ ಶಮೀಮ್ ಎಂಬುವರು ತಮ್ಮ ಅತ್ತಿಗೆ ಕಮ್ರುನ್ನೀಸಾ ಅವರೊಂದಿಗೆ ಸಕಲೇಶಪುರ ಪಟ್ಟಣದ ಎಪಿಎಂಸಿ ಯಾರ್ಡ್‌ನ ಪ್ರೇಮನಗರದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸಂತೆ ಮೈದಾನದ ಗೇಟ್ ಸಮೀಪ ಪ್ಲಾಸ್ಟಿಕ್ ಟಾರ್ಪಲ್‌ನಲ್ಲಿ ಟೆಂಟ್ ಹಾಕಿಕೊಂಡು ಕುರಿ ಹಾಗೂ ಕೋಳಿ ಮಾಂಸದ ಆಹಾರವನ್ನು ತಯಾರಿಸಿ, ಸಂತೆಗೆ ಬರುವವರಿಗೆ ಮಾರಾಟ ಮಾಡುತ್ತಿದ್ದರು. ಸ್ಥಳಕ್ಕೆ ಬಂದ 5-6 ಭಜರಂಗದಳದ ಕಾರ್ಯ ಕರ್ತರು, ದನದ ಮಾಂಸವನ್ನು ಬೇಯಿಸಿ ಮಾರಾಟ ಮಾಡುತ್ತಿದ್ದೀರಾ ಎಂದು ನಿಂದಿಸಿ ಬೇಯಿಸಿದ ಆಹಾರ ಪದಾರ್ಥಗಳೆಲ್ಲವನ್ನು ಕಿತ್ತು ಎಸೆದು ಪಾತ್ರೆಗಳನ್ನು ಜಜ್ಜಿ ಹಾಕಿದರು. ಹೋಟೆಲ್ ಮಾಡಲು ಹಾಕಿಕೊಂಡಿದ್ದ ಟಾರ್ಪಲ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ದ್ದಾರೆ ಎಂದು ಸಕಲೇಶಪುರ ಠಾಣೆಯಲ್ಲಿ ಶಮೀಮ್ Advertisement
ದನದ ಮಾಂಸ ಮಾರಾಟಆರೋಪ: ಮಹಿಳೆ ಮೇಲೆ ಹಲ್ಲೆ
01:18 AM Feb 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.