Advertisement

Luggage track ಮೇಲೆ ಮಲಗಿ ಯುವತಿ ರೀಲ್ಸ್‌!; ನೆಟ್ಟಿಗರ ಕಿಡಿ: Video Viral

01:31 AM Mar 31, 2024 | Team Udayavani |

ಹೊಸದಿಲ್ಲಿ: ವಿಮಾನ ನಿಲ್ದಾಣವೊಂದರಲ್ಲಿ ಲಗೇಜ್‌ ಟ್ರ್ಯಾಕ್‌ ಮೇಲೆಯೇ ಮಲಗಿ ಯುವತಿಯೊಬ್ಬರು ರೀಲ್ಸ್‌ ಮಾಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತಾದ ವೀಡಿಯೋವನ್ನು ದೇಸಿ ಮೊಜಿತೊ ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿ ಕೊಳ್ಳಲಾಗಿದ್ದು, “ವೈರಸ್‌ ಈಗ ಏರ್‌ಪೋರ್ಟ್‌ಗೂ ಬಂದಿದೆ’ ಎಂದು ಕ್ಯಾಪ್ಶನ್‌ ಕೂಡ ನೀಡಲಾಗಿದೆ. ಈ ವೀಡಿಯೋ 20 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರಿಂದ ಬಹಳ ಟೀಕೆಗೂ ಗುರಿಯಾಗಿದೆ. “ಯುವತಿಗೆ ಲಕ್ಷಗಟ್ಟಲೆ ದಂಡ ವಿಧಿಸಿ’ ಎಂದೂ ನೆಟ್ಟಿಗರು ಆಗ್ರಹಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next