Advertisement

Bajpe ಕೋತಿ ದಾಳಿಯಿಂದ ಮಹಿಳೆಗೆ ಗಾಯ

11:58 PM Dec 20, 2023 | Team Udayavani |

ಬಜಪೆ: ಕುಪ್ಪೆಪದವು ನೆಲ್ಲಿಜೋರ ನಿವಾಸಿ ಲೀಲಾಕ್ಷಿ (65) ಅವರ ಮೇಲೆ ಕೋತಿಯೊಂದು ದಾಳಿ ನಡೆಸಿ ಗಾಯಗೊಳಿಸಿದೆ. ಕೈಗೆ ಗಂಭೀರ ಗಾಯ ವಾಗಿರುವ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Advertisement

ಲೀಲಾಕ್ಷಿ ಅವರು ಸೀತಾಫಲವನ್ನು ದೋಟಿಯ ಮೂಲಕ ಕೊçಯುತ್ತಿದ್ದಾಗ ಜಿಗಿದು ಬಂದ ಕೋತಿಯು ಕೈಗೆ ಕಚ್ಚಿ ಪರಾರಿಯಾಗಿದೆ.

ನೆಲ್ಲಿಜೋರ ಮತ್ತು ಎಡಪದವು ಗ್ರಾಮದ ಕೊಡೇìಲ್‌ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಈ ಕೋತಿಯ ಉಪಟಳ ಹೆಚ್ಚಾಗಿದೆ. ಒಡೂxರಿನಲ್ಲಿ ಮಹಿಳೆಯೋರ್ವರ ಮೇಲೂ ದಾಳಿ ನಡೆಸಿದೆ ಎನ್ನಲಾಗಿದೆ.

ಕೋತಿಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next