Advertisement

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

08:28 PM May 09, 2024 | Team Udayavani |

ಬ್ಯಾಂಕಾಕ್‌: ಮೂಗು ಕಟ್ಟುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ ಥಾಯ್ಲೆಂಡ್‌ ಮಹಿಳೆಯೊಬ್ಬಳ ಮೂಗಿನಲ್ಲಿ ನೂರಾರು ಹುಳುಗಳು ಪತ್ತೆಯಾಗಿವೆ.

Advertisement

59 ವರ್ಷದ ಮಹಿಳೆಯು ಆಕೆಗೆ ಮಾಲಿನ್ಯದಿಂದ  ನೋವು, ರಕ್ತ ಸೋರುವಿಕೆ ಹಾಗೂ ಉಸಿರಾಟದ ತೊದರೆಯಾಗುತ್ತಿತ್ತು ಎಂದು ಭಾವಿಸಿದ್ದರು. ಬಳಿಕ ಆಕೆಯ ಮೂಗಿನಿಂದ ಹುಳಗಳು ಹೊರಬರುವುದನ್ನು ಆಕೆ ಗಮನಿಸಿದ್ದಾಳೆ. ಆಸ್ಪತ್ರೆಗೆ ತೆರಳಿದಾಗ ಎಕ್ಸ್‌ ರೇನಲ್ಲಿ ನೂರಾರು ಹುಳಗಳಿರುವುದು ಪತ್ತೆಯಾಗಿದೆ. ಹುಳಗಳನ್ನು ಹೊರತೆಗೆಯಲಾಗಿದ್ದು, ಈಗ ಆಕೆಯ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next