Advertisement
ಪ್ರತೀ ಬುಧವಾರದಂತೆ ರಟ್ಟಾಡಿ ಸೇವಾ ಕೇಂದ್ರಕ್ಕೆ ಪ್ರೀತಿ ಎನ್ನುವ ವ್ಯವಹಾರ ಪ್ರತಿನಿಧಿ ಸಂಘದ ಹಣ ಸಂಗ್ರಹಿಸಿಲು ಕಚೇರಿಗೆ ಆಗಮಿಸಿ ಹಣ ಸಂಗ್ರಹಿಸಿದ್ದರು. ಈ ವೇಳೆ ಬೈಕ್ನಲ್ಲಿ ಹೆಲ್ಮೆಟ್ ಧರಸಿ ದೊಣ್ಣೆ ಹಿಡಿದುಕೊಂಡು ಬಂದ ದುಷ್ಕರ್ಮಿ ಮಾರಣಾಂತಿಕ ಹಲ್ಲೆ ನಡೆಸಿ ಹಣ ಕಸಿದು ಪರಾರಿಯಾಗಿದ್ದಾನೆ.Related Articles
Advertisement
ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.