Advertisement

2 ನೇ ಮದುವೆಯಾದವನ ಗುಪ್ತಾಂಗವನ್ನೇ ಕತ್ತರಿಸಿದ ಮೊದಲ ಪತ್ನಿ!

11:32 AM Aug 02, 2018 | Team Udayavani |

ಮುಜಾಫ‌ರ್‌ನಗರ: 2 ನೇ ಮದುವೆಯಾದ ಭೂಪನೊಬ್ಬನ ಮರ್ಮಾಂಗವನ್ನೇ ಮೊದಲ ಪತ್ನಿ ಕತ್ತರಿಸಿ ಹಾಕಿದ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ. 

Advertisement

ಮುಜಾಫ‌ರ್‌ನಗರದ ಮಿಮ್‌ಲಾನಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಚಿಂತಾಜನಕರ ಸ್ಥಿತಿಯಲ್ಲಿರುವ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ದಾಳಿಗೊಳಗಾದ ವ್ಯಕ್ತಿ ಮೊದಲ ಪತ್ನಿಯೊಂದಿಗೆ ಕೆಲ ವರ್ಷದ ದಾಂಪತ್ಯದಲ್ಲಿ ಮಕ್ಕಳನ್ನು ಪಡೆದಿರರಲಿಲ್ಲ. 2 ನೇ ಮದುವೆಯಾಗಿ ಆಕೆಯಲ್ಲಿ ಇತ್ತೀಚೆಗೆ ಮಗುವೊಂದನ್ನು ಪಡೆದಿದ್ದ . ಬಳಿಕ ಮೊದಲ ಪತ್ನಿಯತ್ತ ಅಲಕ್ಷ್ಯ ವಹಿಸಿದ್ದ ಎಂದು ಕೋಟ್‌ವಾಲಿ ಠಾಣೆಯ ಪೊಲೀಸ್‌ ಅಧಿಕಾರಿ ಅನಿಲ್‌ಕಪೇರ್‌ವಾನ್‌ ಅವರು ಪಿಟಿಐಗೆ ಹೇಳಿಕೆ ನೀಡಿದ್ದಾರೆ. 

ದಾಳಿಗೊಳಗಾದವನ ಸಂಬಂಧಿಗಳು ಮೊದಲ ಪತ್ನಿಯ ವಿರುದ್ದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next