Advertisement

ವಿಶ್ವದ 3ನೇ ವಿಶ್ವಸನೀಯ ಸರಕಾರ : ಮೋದಿ ನಂ.1

04:30 AM Jul 15, 2017 | Karthik A |

ಮೋದಿ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ಮೋದಿ ಸರಕಾರವು ಶೇ. 73ರಷ್ಟು ಭಾರತೀಯರ ನಂಬಿಕೆ ಗಳಿಸುವ ಮೂಲಕ ಜಗತ್ತಿನಲ್ಲೇ ನಂ.1 ಸ್ಥಾನ ಪಡೆದುಕೊಂಡಿದೆ. ಟ್ರಂಪ್‌ ಸರಕಾರವನ್ನು  ಶೇ. 30ರಷ್ಟು ಅಮೆರಿಕನ್ನರು ನಂಬುತ್ತಾರಂತೆ. ಹಾಗೆಯೇ ಥೆರೇಸಾ ಮೇ ಸರಕಾರವನ್ನು  ಶೇ. 41ರಷ್ಟು  ಬ್ರಿಟಿಷರು ಒಪ್ಪುತ್ತಾರೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next