Advertisement

ವಿಂಗ್ ಕಮಾಂಡರ್ ಅಭಿನಂದನ್ ತಂಡಕ್ಕೆ ವಾಯುಪಡೆ ವಿಶೇಷ ಗೌರವ

09:38 AM Oct 07, 2019 | Team Udayavani |

ಹೊಸದಿಲ್ಲಿ: ಭಾರತದ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅವರ ತಂಡ 51 ಸ್ಕ್ವಾಡ್ರನ್  ವಾಯುಪಡೆಯ ವಿಶೇಷ ಗೌರವಕ್ಕೆ ಪಾತ್ರವಾಗಿದೆ.

Advertisement

ಈ ವರ್ಷದ ಫೆಬ್ರವರಿ 27ರಂದು ಪಾಕಿಸ್ಥಾನದ ವೈಮಾನಿಕ ದಾಳಿಯನ್ನು ಯಶಸ್ವಿಯಾಗಿ ತಡೆದು ಪಾಕ್ ನ ಎಫ್ -16 ಯುದ್ದ ವಿಮಾನವನ್ನು ಹೊಡೆದುರುಳಿಸಿದ್ದ ಸಾಧನೆಗಾಗಿ ವಿಂಗ್ ಕಮಾಂಡರ್ ಅಭಿನಂದನ್ ಅವನ್ನೊಳಗೊಂಡ ತಂಡಕ್ಕೆ ಯುನಿಟ್ ಸೈಟೇಶನ್ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಅಕ್ಟೋಬರ್ 8ರಂದು ವಾಯುಪಡೆಯ ದಿನಾಚರಣೆಯ ಅಂಗವಾಗಿ ಆರ್ ಕೆ ಎಸ್ ಬಧೌರಿಯಾ ಗೌರವ ಪ್ರಧಾನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next