Advertisement
ಈ ಬಾರಿಯ ವಿಂಬಲ್ಡನ್ ಕೂಟಕ್ಕಾಗಿ ಕ್ಲಬ್ 100 ಮಿ. ಡಾಲರ್‌ನ ವಿಮೆ ಮಾಡಿತ್ತು. ವಿಮೆ ಒಪ್ಪಂದದಲ್ಲಿ ಅಪಾಯಕಾರಿ ವೈರಸ್‌ನಿಂದ ಒಂದು ವೇಳೆ ವಿಂಬಲ್ಡನ್ ಕೂಟ ರದ್ದುಗೊಂಡರೆ 100 ಮಿ. ಡಾಲರ್ ನೀಡಬೇಕೆಂಬ ಷರತ್ತನ್ನು ವಿಧಿಸಿತ್ತು. ಇದೀಗ ಕ್ಲಬ್ ಈ ನಿಟ್ಟಿನಲ್ಲಿ ವಿಮೆ ಪರಿಹಾರ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. Advertisement
ವಿಂಬಲ್ಡನ್ ರದ್ದು : ಕ್ಲಬ್‌ಗ 100 ಮಿ. ಡಾಲರ್ ವಿಮಾ ಹಣ
10:36 PM Apr 09, 2020 | Sriram |
Advertisement
Udayavani is now on Telegram. Click here to join our channel and stay updated with the latest news.