Advertisement
ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸಂಬಂಧ ಕೇಂದ್ರ ಸರಕಾರ ಕಳೆದ ಬಜೆಟ್‌ನಲ್ಲಿ ಎಲೆಕ್ಟೋರಲ್ ಬಾಂಡ್ ಅನ್ನು ಪರಿಚಯಿಸಿತ್ತು. ಅಲ್ಲದೆ ನಗದು ರೂಪದಲ್ಲಿ 2,000 ರೂ.ಗಳಿಗಿಂತ ಹೆಚ್ಚಿನ ದೇಣಿಗೆ ನೀಡುವಂತಿಲ್ಲ ಎಂಬ ಪ್ರಸ್ತಾವ ಇಟ್ಟಿತ್ತು. ಈ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಈ ಸಂಸದೀಯ ಸಮಿತಿ, ಸದ್ಯದ ಹಣದುಬ್ಬರಕ್ಕೆ ಹೋಲಿಕೆ ಮಾಡಿದಲ್ಲಿ 2,000ದ ಮಿತಿ ಸಾಲುತ್ತದೆಯೇ ಎಂದು ಪ್ರಶ್ನಿಸಿರುವ ಅದು, ರಾಜಕೀಯ ಪಕ್ಷಗಳಿಂದ ಉತ್ತರ ಕೇಳಿದೆ. Advertisement
2,000 ರೂ. ನಗದು ದೇಣಿಗೆ ಜಾರಿ ಸಾಧ್ಯವೇ?
08:50 AM Aug 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.