Advertisement
ಇಂಥದ್ದೊಂದು ಸುದ್ದಿ ಈಗ ಬಿಜೆಪಿಯ ಪಡಸಾಲೆೆಗಳಲ್ಲಿ ಹರಿದಾಡುತ್ತಿದೆ.
Related Articles
Advertisement
ಆಗ, ಬಿಜೆಪಿಯಿಂದ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಬೇಕಾಗುತ್ತದೆ. ಆದರೆ, ಈಗಾಗಲೇ ಮುಖ್ಯಮಂತ್ರಿಯಾಗಿರುವ ಫಡ್ನವಿಸ್ ಅವರಿಗೆ ಅದರಿಂದ ಮುಜುಗರ ಆಗುವ ಸಾಧ್ಯತೆ ಇರುವುದರಿಂದ ಅದನ್ನು ತಪ್ಪಿಸಲು ಈಗಲೇ ಫಡ್ನವಿಸ್ ಅವರನ್ನು ಕೇಂದ್ರಕ್ಕೆ ಶಿಫ್ಟ್ ಮಾಡುವ ಆಲೋಚಿಸಲಾಗುತ್ತಿದೆ.
ಹಾಗೆ ಆದರೆ, ಮೋದಿ ಮಂತ್ರಿಮಂಡಲದಲ್ಲಿ ಕೆಲವಾರು ಬದಲಾವಣೆಗಳಾಗಿ ಅಮಿತ್ ಶಾ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.