Advertisement

ಕಾಫಿ ತೋಟಕ್ಕೆ ಲಗ್ಗೆಯಿಟ್ಟ ಕಾಡುಕೋಣಗಳ ಹಿಂಡು

06:18 PM Sep 25, 2021 | Team Udayavani |

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭೂತನಕಾಡು ಗ್ರಾಮದಲ್ಲಿನ ಕಾಫಿ ತೋಟಕ್ಕೆ ಕಾಡುಕೋಣಗಳ ಹಿಂಡು ಲಗ್ಗೆ ಇಟ್ಟಿವೆ.

Advertisement

ಶನಿವಾರ ಗ್ರಾಮದ ಸಿದ್ದಗಂಗಾ ಕಾಫಿ ಎಸ್ಟೇಟ್ ನಲ್ಲಿ ಸುಮಾರು 50 ಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡಿವೆ. ಇವುಗಳ ಓಡಾಟದಿಂದ ಕಾಫಿ ಹಾಗೂ ಮೆಣಸು ಬೆಳೆಗಳಿಗೆ ಹಾನಿಯಾಗಿದೆ.

ಇನ್ನು  ಕಾಡುಕೋಣಗಳ ಎಂಟ್ರಿಯಿಂದ ಕಾಫಿ ತೋಟದ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next