Advertisement
ಎಎನ್‌ಐ ಸುದ್ದಿ ಸಂಸ್ಥೆ ಕುರಿ ತಂತೆ ವಿಕಿಪೀಡಿಯಾ ಮಾಹಿತಿಯಲ್ಲಿ “ಎಎನ್‌ಐ- ಭಾರತ ಸರಕಾರದ ಪ್ರಚಾರ ಸಾಧನ’ ಎಂದು ತಿದ್ದು ಪಡಿ ಮಾಡಿದ್ದನ್ನು ವಿರೋಧಿಸಿ ವಿಕಿಪೀಡಿಯಾ ಮೇಲೆ ಎಎನ್‌ಐ ಮಾನನಷ್ಟ ಪ್ರಕರಣ ದಾಖಲಿಸಿತ್ತು. ವಿಚಾ ರಣೆ ನಡೆಸಿದ್ದ ಹೈಕೋರ್ಟ್, ತಿದ್ದುಪಡಿ ನಡೆಸಿದವರ ಮಾಹಿತಿ ಬಹಿರಂಗಪಡಿಸುವಂತೆ ಸೂಚಿಸಿತ್ತು. ನಿಗದಿತ ವೇಳೆಯಲ್ಲಿ ಮಾಹಿತಿ ನೀಡದ ವಿಕಿಪೀಡಿಯಾ “ತಾನು ಭಾರತದ ಸಂಸ್ಥೆಯಲ್ಲದ ಕಾರಣ ದಾಖಲೆಗಳನ್ನು ನೀಡುವಲ್ಲಿ ತಡವಾಗಿದೆ” ಎಂದು ಸಬೂಬು ಹೇಳಿತ್ತು. Advertisement
Rules ಪಾಲಿಸದಿದ್ದರೆ ವಿಕಿಪೀಡಿಯಾ ಬಂದ್: ಹೈಕೋರ್ಟ್ ಎಚ್ಚರಿಕೆ
12:46 AM Sep 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.