Advertisement
ವಸತಿ ನಿಲಯದ ಪಕ್ಕದ ಕಟ್ಟಡದಲ್ಲಿ ಬಾಡಿಗೆ ಪಡೆದಿದ್ದ ಆರೋಪಿ ಮೂಲತಃ ತಾಲೂಕಿನ ಮಂದೇವಾಲ ಗ್ರಾಮದವನಾಗಿದ್ದು, ಬಳ್ಳೊಳ್ಳಿ ವ್ಯಾಪಾರ ಮಾಡಿಕೊಂಡು ಜೇವರ್ಗಿಯಲ್ಲಿ ವಾಸಿಸುತ್ತಿದ್ದ. ಪಕ್ಕದ ವಸತಿ ನಿಲಯದ ಬಾತ್‌ರೂಮ್‌ಗೆ ಪೈಪ್ ಬಳಸಿ, ಅದಕ್ಕೆ ಎರಡು ರೂ. ನಾಣ್ಯಕ್ಕೆ ಟೇಪ್ ಮುಖಾಂತರ ಅಂಟಿಸಿ ವೈಫೈ ಸಿಸಿ ಕೆಮರಾ ಅಳವಡಿಸಿದ್ದ. ಅದೃಷ್ಟವಶಾತ್ ಇದು ವಿದ್ಯಾರ್ಥಿನಿಯರ ಕಣ್ಣಿಗೆ ಬಿದ್ದು, ವಸತಿ ನಿಲಯದ ಮೇಲ್ವಿಚಾರಕರ ಗಮನಕ್ಕೆ ತಂದಾಗ ಮೇಲ್ವಿಚಾರಕರು ಆರೋಪಿಯನ್ನು ಥಳಿಸಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. Advertisement
Jevargi ಲೇಡಿಸ್ ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ವೈಫೈ ಕೆಮರಾ
01:06 AM Dec 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.