Advertisement
ಆದರೆ ವಿಶ್ವದ ಮಾಜಿ ಸ್ಫೋಟಕ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಮಾತ್ರ ಹೋಗಲಿಲ್ಲ. ಕಾರಣವೇನು ಗೊತ್ತ ? ಹೆಂಡತಿ! ಅವರೇನು ಸಿನಿಮಾ ನೋಡಲು ಹೊರಟಿದ್ದರು. ಆದರೆ ಪತ್ನಿ ಅವರನ್ನು ರಜೆಗೆಂದು ಬೇರೆ ಕಡೆ ಒಯ್ದಿದ್ದರಂತೆ. ಬೇರೆ ದಾರಿಯಿಲ್ಲದೇ ಸಿನಿಮಾ ನೋಡದೇ ಸುಮ್ಮನಾದೆ ಎಂದು ವೀರೂ ಬೇಸರಿಸಿದ್ದಾರೆ. Advertisement
ಹೆಂಡತಿ ಕಾಟ: ಸಚಿನ್ ಸಿನಿಮಾಗೆ ವೀರೂ ಗೈರು!
10:33 AM May 27, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.