Advertisement

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

05:17 PM Oct 16, 2021 | Team Udayavani |

ದುಬೈ: ಭಾರತ ಮತ್ತು ಯುಎಇ ನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ಕೂಟ ಅಂತ್ಯವಾಗಿದೆ. ಶುಕ್ರವಾರ ದುಬೈ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತು. ಈ ಮೂಲಕ ಧೋನಿ ಪಡೆ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿತು.

Advertisement

ಉತ್ತಮ ಪ್ರದರ್ಶನ ತೋರಿದ ಫಾಫ್ ಡು ಪ್ಲೆಸಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು, ಆರ್ ಸಿಬಿ ತಂಡದ ಹರ್ಷಲ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಐಪಿಎಲ್ 2021 ಪ್ರಶಸ್ತಿ ಪಟ್ಟಿ

ಉದಯೋನ್ಮುಖ ಆಟಗಾರ: ಋತುರಾಜ್ ಗಾಯಕ್ವಾಡ್

ಫೇರ್ ಪ್ಲೇ ಅವಾರ್ಡ್: ರಾಜಸ್ಥಾನ್ ರಾಯಲ್ಸ್

Advertisement

ಕ್ಯಾಚ್ ಆಫ್ ದಿ ಸೀಸನ್: ರವಿ ಬಿಷ್ಣೋಯ್

ಸೂಪರ್ ಸ್ಟ್ರೈಕರ್: ಶಿಮ್ರನ್ ಹೆಟ್ಮೈರ್

ಇದನ್ನೂ ಓದಿ:ಪ್ಲೆಸಿಸ್,ತಾಹಿರ್ ಗೆ ಮತ್ತೆ ಅವಮಾನ ಮಾಡಿದ ದ.ಆಫ್ರಿಕಾ ಕ್ರಿಕೆಟ್ ಮಂಡಳಿ! ಕಿಡಿಕಾರಿದ ಸ್ಟೇನ್

ಗೇಮ್ ಚೇಂಜರ್ ಆಫ್ ದಿ ಸೀಸನ್: ಹರ್ಷಲ್ ಪಟೇಲ್

ಹೆಚ್ಚು ಸಿಕ್ಸರ್ಸ್: ಕೆ ಎಲ್ ರಾಹುಲ್ (30)

ಪವರ್ ಪ್ಲೇಯರ್ ಆಫ್ ದಿ ಸೀಸನ್: ವೆಂಕಟೇಶ್ ಅಯ್ಯರ್

ಆರೆಂಜ್ ಕ್ಯಾಪ್: ಋತುರಾಜ್ ಗಾಯಕ್ವಾಡ್ (635 ರನ್)

ಪರ್ಪಲ್ ಕ್ಯಾಪ್: ಹರ್ಷಲ್ ಪಟೇಲ್ (32 ವಿಕೆಟ್)

ಮೋಸ್ಟ್ ವಾಲ್ಯುವೇಬಲ್ ಪ್ಲೇಯರ್: ಹರ್ಷಲ್ ಪಟೇಲ್

Advertisement

Udayavani is now on Telegram. Click here to join our channel and stay updated with the latest news.

Next