Advertisement

ಬ್ರಿಟನ್‌ ದೊರೆ ಪಟ್ಟಾಭಿಷೇಕಕ್ಕೆ ಭಾರತದ ಏಕೈಕ ಸೆಲೆಬ್ರಿಟಿ…ಯಾರವರು?

08:41 PM Apr 29, 2023 | Team Udayavani |

ಬ್ರಿಟನ್‌ : ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್‌ನ ಪಟ್ಟಾಭಿಷೇಕ ಮೇ 7ರಂದು ಅದ್ಧೂರಿಯಾಗಿ ಜರುಗಲಿದೆ. ಈ ಸಮಾರಂಭಕ್ಕೆ ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರನ್ನು ಆಹ್ವಾನಿಸಲಾಗಿದ್ದು, ಸಮಾರಂಭದಲ್ಲಿ ಭಾರತದಿಂದ ಪಾಲ್ಗೊಳ್ಳುತ್ತಿರುವ ಏಕೈಕ ಸೆಲೆಬ್ರಿಟಿ ಎನ್ನುವ ಗರಿ ಸೋನಮ್‌ ಮುಡಿಗೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಟಿ, ವಿಶ್ವ ವಿಖ್ಯಾತ ಸಂಗೀತಗಾರರಾದ ಲಿಯೋನೆಲ್‌ ರಿಚಿ, ಕೇಟಿ ಪೆರ್ರಿ ಹಾಗೂ ಖ್ಯಾತ ಕಲಾವಿದ ಟಾಮ್‌ ಕ್ರೂಸ್‌ರಂಥ ದಿಗ್ಗಜರ ಜತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next