Advertisement

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

09:40 AM Oct 24, 2024 | Team Udayavani |

ಹೊಸದಿಲ್ಲಿ: ಭಾರತೀಯ ಮೂಲದ ಅನುಭವಿ ಬ್ಯಾಂಕರ್‌ ಪಾಮ್‌ ಕೌರ್‌ ಅವರನ್ನು ಎಚ್‌ಎಸ್‌ಬಿಸಿ ಬ್ಯಾಂಕ್‌ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಆಗಿ ನೇಮಿ ಸಿದೆ.

Advertisement

ಈ ಮೂಲಕ ಬ್ಯಾಂಕ್‌ನ 160 ವರ್ಷ ಗಳ ಸುದೀರ್ಘ‌ ಇತಿಹಾಸ ದಲ್ಲಿ ಸಿಎಫ್ಒ ಹುದ್ದೆಗೇ ರಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಪಂಜಾಬ್‌ ಮೂಲದ ಕೌರ್‌, ಜ.1,2025ರಿಂದ ಜಾರಿಗೊಳ್ಳುವಂತೆ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಕೌರ್‌ ಸೇವೆ ಸಲ್ಲಿಸಲಿದ್ದಾರೆ.

ಸಿಎಫ್ಒ ಆಗಿ ವಾರ್ಷಿಕ ಮೂಲ ವೇತನ 8.7 ಕೋಟಿ ರೂ.ಗಳನ್ನು ಕೌರ್‌ ಪಡೆಯಲಿದ್ದಾರೆ.

ಇದನ್ನೂ ಓದಿ: Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!

Advertisement

Udayavani is now on Telegram. Click here to join our channel and stay updated with the latest news.

Next