Advertisement

‘ಕೇಮ್‌ ಚೋ ಟ್ರಂಪ್‌’ಕಾರ್ಯಕ್ರಮ ಎಲ್ಲಿ?

10:02 AM Jan 24, 2020 | Team Udayavani |

ಹೊಸದಿಲ್ಲಿ: ಅಮೆರಿಕದ ಹ್ಯೂಸ್ಟನ್‌ನಲ್ಲಿ ‘ಹೌಡಿ ಮೋದಿ’ ಆಯೋಜಿಸಿದಂತೆ ಭಾರತದಲ್ಲಿ ‘ಕೇಮ್‌ ಚೋ, ಟ್ರಂಪ್‌’ ಕಾರ್ಯಕ್ರಮ ನಡೆಯಲಿದೆ. ಅದು ಹೊಸದಿಲ್ಲಿಯಲ್ಲಿ ಅಥವಾ ಅಹಮದಾಬಾದ್‌ನಲ್ಲಿ ನಡೆಯಬೇಕೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

Advertisement

ಸಮಯದ ಅಭಾವದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹೊಸದಿಲ್ಲಿಯಲ್ಲಿಯೇ ನಡೆಯಲಿ ಎಂದು ಟ್ರಂಪ್‌ ಪ್ರವಾಸ ಆಯೋಜಕರು ಪಟ್ಟು ಹಿಡಿದಿದ್ದಾರೆ. ಆದರೆ ಹೊಸದಿಲ್ಲಿಯಲ್ಲಿ ಪೌರತ್ವ ಕಾಯ್ದೆ, ಎನ್‌ಪಿಆರ್‌ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಜಾಗದ ಕೊರತೆ ಇರುವುದರಿಂದ ಅಹಮದಾದ್‌ನಲ್ಲಿ ನಡೆಯುವುದು ಸೂಕ್ತವೆಂದು ಭಾರತದ ಆಯೋಜಕರ ವಾದ.

Advertisement

Udayavani is now on Telegram. Click here to join our channel and stay updated with the latest news.

Next