Advertisement
ಇವರ್ಯಾರು ಎಂಬ ಪ್ರಶ್ನೆಗೆ ಉತ್ತರ… ಇವರಿಬ್ಬರೂ ಬೋಗಸ್ ಗಂಡು-ಹೆಣ್ಣು ! ಹೌದು. ತಮ್ಮ ಗುಪ್ತ ಕಾರ್ಯಾಚರಣೆಯು ಯಾರ ಗಮನಕ್ಕೂ ಬಾರದಿರುವಂತೆ ಐಟಿ ಅಧಿಕಾರಿಗಳು ಹೂಡಿದ್ದ ತಂತ್ರಗಾರಿಕೆ ಇದು. ಹತ್ತಾರು ಐಷಾರಾಮಿ ಕಾರುಗಳನ್ನು ಬಾಡಿಗೆ ಪಡೆದು ಮದುವೆ ದಿಬ್ಬಣದಂತೆ ಸಿಂಗರಿಸಿದ್ದ ಅಧಿಕಾರಿಗಳು ಈ ಎಲ್ಲಾ ಕಾರುಗಳ ಮುಂದಿನ ವಿಂಡ್ ಶೀಲ್ಡ್ ಮೇಲೆ “ಶ್ರೀನಿ ವೆಡ್ಸ್ ಮಹಿ’ ಎಂಬ ಬರಹವನ್ನು ಅಂಟಿಸಿದ್ದರು. ಇದೇ ಬರಹವೇ 187 ಕಡೆ ಸಾಗುವಾಗ ಪೊಲೀಸರ ಚೆಕ್‌ಪೋಸ್ಟ್, ಬ್ಯಾರಿಕೇಡ್‌ಗಳನ್ನು ಸುಲಭವಾಗಿ ದಾಟಿ ಹೋಗಲು ಸಹಕಾರ ನೀಡಿತು. Advertisement
ಶ್ರೀನಿ ವೆಡ್ಸ್ ಮಹಿ ಹೆಸರಲ್ಲಿ ನಡೆಯಿತು ಐಟಿ ದಾಳಿ!
07:05 AM Nov 11, 2017 | |
Advertisement
Udayavani is now on Telegram. Click here to join our channel and stay updated with the latest news.