Advertisement
ಅಂದರೆ ಪ್ರತ್ಯೇಕವಾಗಿ ಎರಡೂ ಅಪ್ಲಿಕೇಶನ್‌ಗಳಲ್ಲಿ ಫೋಟೋ ಅಥವಾ ಪಠ್ಯವನ್ನು ಹಂಚಿಕೊಳ್ಳಬೇಕಾಗಿತ್ತು. ಆದರೆ ಈ ಎರಡೂ ಸೌಲಭ್ಯಗಳನ್ನು ಲಿಂಕ್ ಮಾಡಲು ಫೇಸ್‌ಬುಕ್ ನಿರ್ಧರಿಸಿದೆ. ಅಂದರೆ ನೀವು ವಾಟ್ಸ್‌ಆ್ಯಪ್‌ನಲ್ಲಿ ಒಂದು ಸ್ಟೇಟಸ್ ಹಾಕಿದರೆ, ಅದನ್ನು ಫೇಸ್‌ಬುಕ್‌ನಲ್ಲೂ ಅಲ್ಲಿಂದಲೇ ಹಂಚಿಕೊಳ್ಳಬಹುದು.
Advertisement
ಫೇಸ್‌ಬುಕ್‌ನಲ್ಲೂ ವಾಟ್ಸ್‌ಆ್ಯಪ್ ಸ್ಟೇಟಸ್
12:16 AM Jul 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.